KGF Movie: ಸಂತಸದಲ್ಲಿ ಕೆಜಿಎಫ್ ಚಿತ್ರತಂಡ | FILMIBEAT KANNADA

2019-03-30 1

KGF Movie: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ ಕೆಜಿಎಫ್ ಸಿನಿಮಾಗೆ ಶತಕದ ಸಂಭ್ರಮ. ಸ್ಯಾಂಡಲ್ ವುಡ್ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದ ಕೆಜಿಎಫ್ ಶತದಿನ ಪೂರೈಸಿ ಮುನ್ನುಗ್ಗುತ್ತಿದೆ.

KGF Movie: Rocking star yash and srinidhi shetty starrer super hit kgf movie complete 100 days. the movie directed by prashanth neel.

Videos similaires